ಪಾಕ್‌ನಲ್ಲಿ ಒಂದೇ ಟೈಮಲ್ಲಿ ಹಲವೆಡೆ ಸ್ಪೋಟ: ಹೊಣೆ ಹೊತ್ತ BLA

masthmagaa.com:

ಪಾಕಿಸ್ತಾನದಲ್ಲಿ ಒಂದೇ ಬಾರಿಗೆ ಹಲವು ಪ್ರದೇಶಗಳಲ್ಲಿ ಸ್ಪೋಟ ಸಂಭವಿಸಿದೆ. ಈ ಪಕಿ ಅಲ್ಲಿನ ಗ್ವಾದರ್‌ ಬಂದರಿನಲ್ಲೂ ಸ್ಪೋಟ ನಡೆದಿದ್ದು, ಅದ್ರ ಜೊತೆಗೆ ಬಂದೂಕು ದಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ದಾಳಿಕೋರರನ್ನ ಸದೆಬಡಿಯಲಾಗಿದೆ. ಈ ಎಲ್ಲಾ ದಾಳಿಗಳ ಹೊಣೆಯನ್ನ ಬಲೂಚ್‌ ಲಿಬರೇಷನ್‌ ಆರ್ಮಿ ಹೊತ್ತುಕೊಂಡಿದೆ. ಸದ್ಯ ಫುಲ್‌ ನ್ಯೂಸ್‌ ರೆಕಾರ್ಡ್‌ ಆಗೋ ಟೈಮಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

-mashmagaa.com

Contact Us for Advertisement

Leave a Reply