ನಿಷೇಧ ಹಿಂಪಡೆದ ICC: ಮತ್ತೆ ಲಂಕಾಗೆ ಕ್ರಿಕೆಟ್‌ ಆಡಲು ಸಿಕ್ತು ಪರ್ಮಿಶನ್!

masthmagaa.com:

ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಬ್ಯಾನ್‌ ಆಗಿದ್ದ ಶ್ರೀಲಂಕಾ ಟೀಮ್‌ಗೆ ಮತ್ತೆ ಆಡಲು ICC ಸಮ್ಮತಿ ನೀಡಿದೆ. ಈ ಮೂಲಕ ಸರ್ಕಾರದ ಹಸ್ತಕ್ಷೇಪದಿಂದ ಐಸಿಸಿ ಹೇರಿದ್ದ ಶ್ರೀಲಂಕಾ ಮೇಲಿನ ನಿಷೇಧವನ್ನ ಇದೀಗ ವಾಪಸ್‌ ಪಡೆದಿದೆ. ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಲಂಕಾ ಕ್ರಿಕೆಟ್​ ಮಂಡಳಿಯನ್ನ ಶ್ರೀಲಂಕಾ ಸರ್ಕಾರ ವಜಾಗೊಳಿಸಿತ್ತು. ಸರ್ಕಾರದ ಹಸ್ತಕ್ಷೇಪವನ್ನು ಒಪ್ಪದ ಐಸಿಸಿ, ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಅಂತ ಲಂಕಾ ಮಂಡಳಿ ಮೇಲೆ ನಿಷೇಧ ವಿಧಿಸಿತ್ತು. ಆದ್ರೆ ಇದೀಗ ಮತ್ತೆ ಲಂಕಾಗೆ ICC ಟೂರ್ನಿಗಳನ್ನಾಡಲು ಗ್ರೀನ್‌ ಸಿಗ್ನಲ್‌ ನೀಡಿದೆ.

-masthmagaa.com

Contact Us for Advertisement

Leave a Reply