ವಿರಾಟ್‌ ಕೊಹ್ಲಿಗೆ ಅಕ್ಟೋಬರ್‌ ತಿಂಗಳ ICC ʻPlayer Of the Month’ ಪ್ರಶಸ್ತಿ!

masthmagaa.com:

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನೀಡುವ ತಿಂಗಳ ಶ್ರೇಷ್ಠ ಪ್ರದರ್ಶನ ಗೌರವ ʻPlayer Of the Month’ ಪ್ರಶಸ್ತಿಗೆ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಅಕ್ಟೋಬರ್‌ ತಿಂಗಳ ಶ್ರೇಷ್ಠ ಪ್ರದರ್ಶನಕ್ಕೆ ಈ ಗೌರವ ಸಂದಿದೆ. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನದ ನಿದಾ ದಾರ್‌ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂದ್ಹಾಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಕ್ಟೋಬರ್‌ 23ರಂದು ಪಾಕ್‌ ಎದುರು ಅಬ್ಬರಿಸಿದ್ದ ಕೊಹ್ಲಿ ಅಜೇಯ 82 ರನ್‌ ಸಿಡಿಸಿ ಭಾರತಕ್ಕೆ ರೋಚಕ ಜಯ ತಂದಿದ್ರು. ಈ ಅಮೋಘ ಪ್ರದರ್ಶನಕ್ಕೆ ಈ ಪ್ರಶಸ್ತಿ ಒಲಿದಿದೆ.

-masthmgaa.com

Contact Us for Advertisement

Leave a Reply