4 ಯೂರೋಪಿಯನ್‌ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ!

masthmagaa.com:

ಭಾರತ ನಾಲ್ಕು ಯುರೋಪಿಯನ್‌ ದೇಶಗಳೊಂದಿಗೆ EFTA ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದೆ. ನಾಳೆ ಅಂದ್ರೆ ಮಾರ್ಚ್‌ 10ರಂದು ಐಸ್‌ಲ್ಯಾಂಡ್‌, ಲಿಕ್ಟನ್‌ಸ್ಟೈನ್‌, ನಾರ್ವೇ ಮತ್ತು ಸ್ವಿಜರ್ಲೆಂಡ್‌ ಜೊತೆಗಿನ ಈ ಒಪ್ಪಂದಗಳಿಗೆ ಸಹಿ ಹಾಕಲಿದೆ.

-masthmagaa.com

Contact Us for Advertisement

Leave a Reply