ಭಾರತದ ಆರ್ಥಿಕತೆ ಪ್ರತಿ ವರ್ಷ 8-10%ರಷ್ಟು ಗ್ರೊತ್‌ ಆಗ್ಬೇಕು: RBI

masthmagaa.com:

ಭಾರತ ಅಭಿವೃದ್ದಿ ಆಗೋಕೆ ಭಾರತದ ಆರ್ಥಿಕತೆ ಪ್ರತಿ ವರ್ಷ 8ರಿಂದ 10%ರಷ್ಟು ಗ್ರೊತ್‌ ಆಗ್ಬೇಕು ಅಂತ RBI ಹೇಳಿದೆ. ಮಂಗಳವಾರ ರಿಲೀಸ್‌ ಮಾಡಿದ ತನ್ನ ಮಂತ್ಲಿ ಬುಲೆಟಿನ್‌ನಲ್ಲಿ RBI ಈ ವಿಚಾರವನ್ನ ತಿಳಿಸಿದೆ. ಮುಂದಿನ 3 ದಶಕಗಳಲ್ಲಿ ತನ್ನ ಅಭಿವೃದ್ದಿಯ ಆಕಾಂಕ್ಷೆಗಳ ಗುರಿಯನ್ನ ಸಾಧಿಸಲು.. ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆ ಇಷ್ಟು ಪ್ರಮಾಣದಲ್ಲಿ ಗ್ರೊತ್‌ ಆಗೊದು ಅವಶ್ಯಕ ಅನ್ನೊದನ್ನ ಈ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply