ಭದ್ರತೆ ವಿಚಾರ: ಮಯನ್ಮಾರ್‌ನಲ್ಲಿ ಭಾರತೀಯ ರಾಯಭಾರಿ ಸಿಬ್ಬಂದಿ ಸ್ಥಳಾಂತರ!

masthmagaa.com:

ಮಯನ್ಮಾರ್‌ನಲ್ಲಿ ಭದ್ರತೆ ಹಿತದೃಷ್ಠಿಯಿಂದಾಗಿ ಭಾರತ ತನ್ನ ರಾಯಭಾರಿ ಕಚೇರಿ ಸಿಬ್ಬಂದಿಗಳನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಿಫ್ಟ್‌ ಮಾಡಿದೆ.‌ ಮಯನ್ಮಾರ್‌ನ ಸಿಟ್ಟ್ವೆಯಿಂದ ಯಾಂಗೂನ್‌ ಪ್ರದೇಶಕ್ಕೆ ಭಾರತೀಯ ಅಧಿಕಾರಿಗಳನ್ನ ಶಿಫ್ಟ್ ಮಾಡಿರೊ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply