ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಎಲ್ಲರ ಹೊಗಳಿಕೆಗೆ ಪಾತ್ರವಾದ ಭಾರತ!

masthmagaa.com:

ಸರಿಯಾದ ಸಮಯದಲ್ಲಿ ಕೋವಿಡ್‌ ಲಸಿಕೆ ಉತ್ಪಾದನೆಯನ್ನ ಹೆಚ್ಚಿಸಿ ಜಗತ್ತಿನ ಇತರ ದೇಶಗಳಿಗೆ ಕೂಡ ಪೂರೈಕೆ ಮಾಡಿದ ಭಾರತವನ್ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಹೊಗಳಲಾಗಿದೆ. ಎಲ್ಲರೂ ಕೂಡ ಲಸಿಕೆ ವಿಚಾರದಲ್ಲಿ ಸಮಾನತೆಗೆ ಭಾರತದ ಮಾದರಿಯನ್ನ ಅನುಸರಿಸಬೇಕು ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತ ನಾವು ಇತರ ದೇಶಗಳಿಗೆ ಸಾಕಷ್ಟು ಲಸಿಕೆಯನ್ನ ಪೂರೈಕೆ ಮಾಡೋ ಸ್ಥಿತಿಯಲ್ಲಿದ್ದೇವೆ, ಜಾಗತಿಕ ವ್ಯಾಕ್ಸಿನ್‌ ಕ್ಯಾಪಿಟಲ್‌ ಆಗ್ತೀವಿ ಅಂತ ಜಗತ್ತಿಗೆ ಭರವಸೆ ನೀಡಿದೆ.

-masthmagaa.com

Contact Us for Advertisement

Leave a Reply