ವಿಶ್ವಕಪ್‌ ಫೈನಲ್‌ಗೂ ಮುನ್ನ ಕೊಹ್ಲಿಗೆ ತಮ್ಮ ಹೆಸರಿನ ಜೆರ್ಸಿ ಉಡುಗೊರೆ ನೀಡಿದ ಸಚಿನ್‌!

masthmagaa.com:

ತೀವ್ರ ಕೂತುಹಲ ಮೂಡಿಸಿದ ಭಾರತ-ಆಸೀಸ್‌ ತಂಡಗಳ ನಡುವಿನ 2023ರ ವಿಶ್ವಕಪ್‌ ಫೈನಲ್‌ಗೂ ಮುನ್ನ ʻದಿ ಗಾಡ್‌ ಆಪ್‌ ಕ್ರಿಕೆಟ್‌ʼ ಸಚಿನ್ ತೆಂಡೂಲ್ಕರ್‌‌, ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿಗೆ ಕೊಡುಗೆಯೊಂದನ್ನ ನೀಡಿದ್ದಾರೆ. ʼತೆಂಡೂಲ್ಕರ್‌ʼ ಹೆಸರಿನ ಟೀಮ್‌ ಇಂಡಿಯಾದ ಜೆರ್ಸಿಯನ್ನ ಗಿಫ್ಟ್‌ ಆಗಿ ಕೊಟ್ಟಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ಗೂ ಮುನ್ನ ಈ ಜೆರ್ಸಿ ನೀಡೋದ್ರ ಮೂಲಕ ಕೊಹ್ಲಿ ದಾಖಲೆಯನ್ನ ಶ್ಲಾಘಿಸಿದ್ದಾರೆ.

-masthmagaa.com

Contact Us for Advertisement

Leave a Reply