ಭಾರತ, ನ್ಯೂಜಿಲೆಂಡ್ ಟೆಸ್ಟ್​​: 4ನೇ ದಿನದ ಅಪ್​ಡೇಟ್ ಇಲ್ಲಿದೆ…

masthmagaa.com:

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​​ನ 4ನೇ ದಿನವಾದ ಇಂದು 2ನೇ ಇನ್ನಿಂಗ್ಸ್​ನಲ್ಲಿ ಭಾರತ 7 ವಿಕೆಟ್ ಕಳ್ಕೊಂಡು 234 ರನ್ ಗಳಿಸಿ ಡಿಕ್ಲಾರ್ ಮಾಡ್ಕೊಂಡಿದೆ. ಆರಂಭದಲ್ಲಿ 51 ರನ್‌ಗಳಿಗೆ 5 ವಿಕೆಟ್‌ ಕಳ್ಕೊಂಡಾಗ ಶ್ರೇಯಸ್ ಅಯ್ಯರ್ 65, ವೃದ್ಧಿಮಾನ್ ಸಹಾ ಔಟಾಗದೆ 61 ರನ್ ಗಳಿಸಿ ಆಧಾರವಾದ್ರು. ಮೊದಲ ಇನ್ನಿಂಗ್ಸ್​​ನ ಮುನ್ನಡೆ ಸೇರಿ 284 ರನ್​​​ ಟಾರ್ಗೆಟ್​ ಬೆನ್ನತ್ತಿರುವ ನ್ಯೂಜಿಲೆಂಡ್​​​, ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 4 ರನ್ ತಳಿಸಿದೆ.

-masthmagaa.com

Contact Us for Advertisement

Leave a Reply