ಚೀನಾ, ಪಾಕ್‌ ಗಡಿಯಲ್ಲಿ ಸೇನಾ ಸಾಮರ್ಥ್ಯ ಹೆಚ್ಚಿಸಲು ಮುಂದಾದ ಭಾರತ!

masthmagaa.com:

ಶತ್ರುರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಗಡಿಯಲ್ಲಿ ಸಂಭಾವ್ಯ ಬೆದರಿಕೆಗಳನ್ನ ತಡೆಯಲು ಭಾರತ ಹೊಸ ಕ್ರಮಕ್ಕೆ ಮುಂದಾಗಿದೆ. ಈ ಗಡಿ ಪ್ರದೇಶಗಳಲ್ಲಿ ತನ್ನ ಸೇನಾ ಸಾಮರ್ಥ್ಯವನ್ನ ಹೆಚ್ಚಿಸಲು ಸ್ವದೇಶಿ ನಿರ್ಮಿತ shoulder-fired air defenceನ್ನ ಅಭಿವೃದ್ದಿ ಪಡಿಸಲು ಎರಡು ಮಹತ್ವದ ಯೋಜನೆಗಳಿಗೆ ಕೈ ಹಾಕಿದೆ. ಇದರ ಅಡಿಯಲ್ಲಿ ಹೊಸದಾಗಿ 350 ಲಾಂಚರ್‌ಗಳು ಹಾಗೂ 2ಸಾವಿರ ಮಿಸೈಲಗಳು ಭಾರತೀಯ ವಾಯು ಸೇನೆ ಹಾಗೂ ಆರ್ಮಿಯ ಕೈ ಸೇರಲಿವೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply