ಕೇಂದ್ರದ ʻಸ್ವದೇಶಿ ದರ್ಶನ್‌ 2.0ʼ ಯೋಜನೆಯಲ್ಲಿ ಸ್ಥಾನಪಡೆದ ಕರ್ನಾಟಕದ ʻಹಂಪಿʼ!

masthmagaa.com:

ʻಸ್ವದೇಶಿ ದರ್ಶನ್‌ 2.0ʼ ಯೋಜನೆಯ ಮೊದಲ ಹಂತದಲ್ಲಿ ಕರ್ನಾಟಕದ ಹಂಪಿ ಸೇರಿದಂತೆ 36 ಸ್ಥಳಗಳನ್ನ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಈ ಯೋಜನೆಯನ್ನ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ ಪ್ರಾರಂಭಿಸಿದೆ. ದೇಶದ 9 ರಾಜ್ಯಗಳಿಂದ ಒಟ್ಟು 36 ಸ್ಥಳಗಳನ್ನ ಗುರುತಿಸಲಾಗಿದ್ದು ಕರ್ನಾಟಕದ ಹಂಪಿ ಕೂಡ ಈ ಪಟ್ಟಿಯಲ್ಲಿದೆ.

-masthmagaa.com

Contact Us for Advertisement

Leave a Reply