ಟೆಲಿವಿಶನ್‌ ನಟ ವೀರ್‌ ದಾಸ್‌ಗೆ ಪ್ರತಿಷ್ಠಿತ Emmy ಅವಾರ್ಡ್!‌

masthmagaa.com:

ಸ್ಟಾಂಡ್ ಅಪ್‌ ಕಾಮಿಡಿಯನ್‌ ವೀರ್‌ದಾಸ್‌ಗೆ ಪ್ರತಿಷ್ಟಿತ ಅಂತರಾಷ್ಟ್ರೀಯ Emmy ಅವಾರ್ಡ್‌ ದೊರಕಿದೆ. ನೆಟ್‌ಫ್ಲಿಕ್ಸ್‌ನ ‘Vir Das: Landing’ ಅನ್ನೊ ಸ್ಟಾಂಡ್‌ಅಪ್‌ ಕಾಮಿಡಿ ಶೋಗೆ Unique Comedy Special ಕೆಟಗರಿಯಲ್ಲಿ ಈ ವರ್ಷದ ಪ್ರಶಸ್ತಿ ದೊರಕಿದೆ. ವೀರ್‌ ದಾಸ್‌ ಅವರು ‘Derry Girls – Season 3’ ತಂಡದ ಜೊತೆಗೆ ಈ ಕೆಟಗರಿಯಲಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು ಡೈರೆಕ್ಟೊರೇಟ್‌ ಕೆಟಗರಿಯಲ್ಲಿ ಹಿಂದಿ ಟಿವಿ ನಿರ್ದೇಶಕಿ ಎಕ್ತಾ ಕಪೂರ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

-masthmagaa.com

Contact Us for Advertisement

Leave a Reply