17ನೇ ಆವೃತ್ತಿಯ IPL ಟೂರ್ನಿ ಶುರು: ಫಸ್ಟ್‌ ಮ್ಯಾಚ್‌ನಲ್ಲಿ CSK VS RCB!

masthmagaa.com:

ಇಂದಿನಿಂದ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಅಂತ ಪ್ರಸಿದ್ದಿ ಪಡೆದಿರೊ IPL ಟೂರ್ನಿಯ 17ನೇ ಆವೃತ್ತಿ ಶುರುವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ CSK ತಂಡಗಳು ಚೆನ್ನೈನ ಚೆಪಾಕ್‌ ಅಂಗಳದಲ್ಲಿ ಮುಖಾಮುಖಿಯಾಗಲಿವೆ.

-masthmagaa.com

Contact Us for Advertisement

Leave a Reply