ಐಪಿಎಲ್ ಮುಂಬರುವ ಸೀಸನ್​ನಲ್ಲಿನ ಹೊಸ ತಂಡಗಳು ಯಾವುವು?

masthmagaa.com:

ಮುಂದಿನ ಆವೃತ್ತಿಯ ಐಪಿಎಲ್​​ಗೆ ಹೊಸದಾಗಿ 2 ತಂಡಗಳು ಬರಲಿದ್ದು, ಈಗಿರೋ 8 ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಲಿದೆ ಅಂತ ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ಅಹ್ಮದಾಬಾದ್ ಮತ್ತು ಲಕ್ನೋ ಆ ಹೊಸ ತಂಡಗಳಾಗಿ ಆಯ್ಕೆಯಾಗೋ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸದ್ಯದಲ್ಲೇ ಬಿಸಿಸಿಐ ಘೋಷಣೆ ಹೊರಡಿಸಲಿದೆ ಅಂತ ಗೊತ್ತಾಗಿದೆ. ಅಂದಹಾಗೆ ಬಿಸಿಸಿಐ ಅಹ್ಮದಬಾದ್​, ಲಕ್ನೋ ಜೊತೆಗೆ 6 ನಗರಗಳನ್ನು ಆಯ್ಕೆ ಮಾಡ್ಕೊಂಡಿತ್ತು.

-masthmagaa.com

Contact Us for Advertisement

Leave a Reply