ತಾಲಿಬಾನ್ ಸಾಮ್ರಾಜ್ಯಕ್ಕೆ ಚೀನಾ ಎಷ್ಟು ದುಡ್ಡು ಕೊಟ್ಟಿದೆ ಗೊತ್ತಾ?

masthmagaa.com:

ತಾಲಿಬಾನಿಗಳು ಅಧಿಕಾರಕ್ಕೆ ಬಂದಿರೋ ಅಫ್ಘನಿಸ್ತಾನಕ್ಕೆ ಚೀನಾ 1 ಮಿಲಿಯನ್ ಅಮೆರಿಕನ್​ ಡಾಲರ್ ನೆರವು ನೀಡಿದೆ ಅಂತ ತಾಲಿಬಾನ್​ ವಕ್ತಾರ ಝೈಬುಲ್ಲಾ ಮುಜಾಹಿದ್​ ಹೇಳಿದ್ದಾರೆ. ಇದರ ಜೊತೆಗೆ ಹ್ಯುಮನಿಟೇರಿಯನ್​ ಏಡ್​​ ರೂಪದಲ್ಲಿ 5 ಮಿಲಿಯನ್ ಅಮೆರಿಕನ್​ ಡಾಲರ್​ ನೀಡಲಿದೆ ಅಂತ ಅವರು ಹೇಳಿದ್ದಾರೆ. ಇವತ್ತಷ್ಟೇ ಚೀನಾ ಅಧ್ಯಕ್ಷ ಜಿನ್​ಪಿಂಗ್ ಮತ್ತು ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ದೂರವಾಣಿ ಮೂಲಕ ಮಾತನಾಡಿ​, ಶೀಘ್ರದಲ್ಲೇ ಅಫ್ಘನಿಸ್ತಾನಕ್ಕೆ ಹ್ಯುಮನಿಟೇರಿಯನ್​ ಮತ್ತು ಆರ್ಥಿಕ ನೆರವು ನೀಡಬೇಕು ಅಂತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಜಂಟಿಯಾಗಿ ಆಗ್ರಹಿಸಿದ್ರು.

-masthmagaa.com

Contact Us for Advertisement

Leave a Reply