ಬ್ಲಿಂಕನ್‌ ಜೊತೆ ಮಾತುಕತೆ ಬಳಿಕ ಮುಂದಿನ ವಾರ ಜೈಶಂಕರ್‌ ಇರಾನ್‌ ಭೇಟಿ!

masthmagaa.com:

ಮಿಡಲ್‌ ಈಸ್ಟ್‌ನಲ್ಲಿ ಉದ್ವಿಗ್ನ ವಾತಾವರಣ ಇರೋ ಟೈಮಲ್ಲೇ ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮುಂದಿನ ವಾರ ಇರಾನ್‌ಗೆ ಭೇಟಿ ನೀಡಲಿದ್ದಾರೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಪ್ರಮುಖ ನಾಯಕರನ್ನ ಮೀಟ್‌ ಮಾಡಲಿದ್ದಾರೆ. ಈ ವೇಳೆ ಪ್ರಮುಖವಾಗಿ ಗಾಜಾ ಸಂಘರ್ಷ ಹಾಗೂ ಕೆಂಪು ಸಮುದ್ರದಲ್ಲಿ ಹೌತಿಗಳ ದಾಳಿ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್ಸ್ ಆಂಟನಿ ಬ್ಲಿಂಕನ್‌ ಜೊತೆಗಿನ ಮಾತುಕತೆ ನಂತ್ರ ಈ ಇರಾನ್‌ ಭೇಟಿ ಭಾರಿ ಕುತೂಹಲ ಮೂಡಿಸಿದೆ.

-masthmagaa.com

Contact Us for Advertisement

Leave a Reply