ಡ್ರೋನ್ ದಾಳಿ ವಿಚಾರದಲ್ಲೂ ಹಾಳು ರಾಜಕೀಯ! ಓವೈಸಿ ಹೇಳಿದ್ದೇನು ಗೊತ್ತಾ?

masthmagaa.com:

ಜಮ್ಮುವಿನ ಇಂಡಿಯನ್​ ಏರ್​ಫೋರ್ಸ್​ ಮೇಲೆ ಡ್ರೋನ್​ ದಾಳಿಗೆ ಸಂಬಂಧಿಸಿದಂತೆ ಮಾತನಾಡಿರೋ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದಿನ್​ ಓವೈಸಿ, ಡ್ರೋನ್​​ಗಳು ತುಂಬಾ ದೂರದಿಂದ ಪ್ರಯಾಣ ಮಾಡಿ ಬಂದಂತೆ ಕಾಣ್ತಿವೆ. ಹೀಗಾಗಿ ಈ ಡ್ರೋನ್​ಗಳು ಅಮೆರಿಕ ಅಥವಾ ಚೀನಾದ್ದು ಅನಿಸುತ್ತೆ. ಇದು ಪುಲ್ವಾಮಾ ರೀತಿಯ ದಾಳಿ. ಹೀಗಾಗಿ ಪುಲ್ವಾಮಾ ದಾಳಿ ಬಳಿಕ ಪ್ರತಿಕಾರ ತೀರಿಸಿಕೊಂಡಂತೆ ಈಗಲೂ ಮೋದಿ ಸರ್ಕಾರ ಮಾಡಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply