ಜನವರಿ 23: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 319 ಅಂಕ ಏರಿಕೆ ಕಂಡು 60,941 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 91 ಅಂಕ ಏರಿಕೆ ಕಂಡು 18,118 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 21 ಪೈಸೆ ಇಳಿಕೆಗೊಂಡು 81.38 ಆಗಿದೆ. (81 ರೂಪಾಯಿ 38 ಪೈಸೆ).

-masthmagaa.com

Contact Us for Advertisement

Leave a Reply