ಜನವರಿ 23: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 6 ರೂಪಾಯಿ ಕಡಿಮೆಯಾಗಿ ₹57,044 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಕಡಿಮೆಯಾಗಿ ₹52,250 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 180 ರೂಪಾಯಿ ಕಡಿಮೆಯಾಗಿ ₹68,273 ಆಗಿದೆ.

-masthmagaa.com

Contact Us for Advertisement

Leave a Reply