ಜನವರಿ 31: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 214 ರೂಪಾಯಿ ಕಡಿಮೆಯಾಗಿ ₹56,865 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂಪಾಯಿ ಕಡಿಮೆಯಾಗಿ ₹52,090 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 478 ರೂಪಾಯಿ ಕಡಿಮೆಯಾಗಿ ₹67,674 ಆಗಿದೆ.

-masthmagaa.com

Contact Us for Advertisement

Leave a Reply