2024ರ IPL ಮ್ಯಾಚ್‌ಗಳನ್ನ ಆಯೋಜಿಸಲು ಸಜ್ಜಾಯ್ತಾ ಶ್ರೀಲಂಕಾ?

masthmagaa.com:

2024ರ IPL ಮ್ಯಾಚ್‌ಗಳು ಶ್ರೀಲಂಕಾದಲ್ಲಿ ನಡೆಯಬಹುದು ಅನ್ನೊ ಸುದ್ದಿ ಹರಿದಾಡ್ತಿದೆ. ಅಂದ್ಹಾಗೆ ಶ್ರೀಲಂಕಾದ ಕ್ರೀಡಾ ಸಚಿವ ಹರಿನ್ ಫರ್ನಾಂಡೋ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಳಿ ಕೆಲ ಐಪಿಎಲ್‌ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಯೋಜಿಸಿ ಅಂತ ವಿನಂತಿಸಿದ್ದಾರೆ ಅನ್ನೋ ಮಾಹಿತಿ ವರದಿಯಾಗಿದೆ.

-masthmagaa.com

Contact Us for Advertisement

Leave a Reply