ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಚರ್ಮದ ಕ್ಯಾನ್ಸರ್‌! ವೈದ್ಯರು ಹೇಳಿದ್ದೇನು?

masthmagaa.com:

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವ್ರ ಎದೆಯ ಮೇಲಿದ್ದ ಚರ್ಮದ ಕ್ಯಾನ್ಸರ್‌ನ ಗಾಯವನ್ನ ಯಶಸ್ವಿಯಾಗಿ ತೆಗೆದು ಹಾಕಿದ್ದೇವೆ ಅಂತ ಬೈಡೆನ್‌ರ ಡಾಕ್ಟರ್‌ ಹೇಳಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಮಾಡಲಾದ ರೂಟಿನ್‌ ಚೆಕಪ್‌ನಲ್ಲಿ ಈ ಚರ್ಮದ ಕ್ಯಾನ್ಸರ್‌ ಪತ್ತೆಯಾಗಿದ್ದು, ಅದನ್ನ ತೆಗೆದು ಹಾಕಿರೊ ವಿಷಯವನ್ನ ವೈಟ್‌ಹೌಸ್‌ ರಿಲೀಸ್‌ ಮಾಡಿದೆ. ಹಾನಿಗೊಳಗಾಗಿದ್ದ ಸೆಲ್‌ ಅನ್ನ ತೆಗೆದುಹಾಕಿದ್ದು, ಬೈಡೆನ್‌ ಅವ್ರು ಚೇತರಿಸಿಕೊಳ್ತಿದ್ದಾರೆ. ಜೊತೆಗೆ ಈ ಕ್ಯಾನ್ಸರ್‌ಗೆ ಮತ್ತೆ ಚಿಕಿತ್ಸೆ ನೀಡೊ ಅಗತ್ಯವಿಲ್ಲ ಅಂತ ಬೈಡೆನ್‌ ಅವ್ರ ಡಾಕ್ಟರ್‌ ಹೇಳಿರೋದನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply