ಜಮ್ಮು ಕಾಶ್ಮೀರದಲ್ಲೂ ಬಿರುಕು ಬಿಟ್ಟ ಮನೆಗಳು! ಆತಂಕದಲ್ಲಿ ಜನ!

masthmagaa.com:

ಉತ್ತರಾಖಂಡದ ಜೋಶಿಮಠದ ರೀತಿಯಲ್ಲಿಯೇ ಜಮ್ಮು-ಕಾಶ್ಮೀರದ ದೋಡ ಜಿಲ್ಲೆಯಲ್ಲಿಯೂ ಮನೆಗಳು ಬಿರುಕು ಬಿಡ್ತಿರೋದು ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಸುಮಾರು 20 ಮನೆಗಳು ಮತ್ತು ಒಂದು ಮಸೀದಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಬಿರುಕು ಬಿಟ್ಟಿರೋ ಮನೆಗಳ ಕುಟುಂಬಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply