masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 67 ರೂಪಾಯಿ ಜಾಸ್ತಿಯಾಗಿ ₹58,122 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಜಾಸ್ತಿಯಾಗಿ ₹53,240 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 898 ರೂಪಾಯಿ ಜಾಸ್ತಿಯಾಗಿ ₹69,327 ಆಗಿದೆ.
-masthmagaa.com
Contact Us for Advertisement