ಜುಲೈ 04: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಜಾಸ್ತಿಯಾಗಿ ₹58,522 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 370 ರೂಪಾಯಿ ಜಾಸ್ತಿಯಾಗಿ ₹53,610 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 622 ರೂಪಾಯಿ ಜಾಸ್ತಿಯಾಗಿ ₹69,949 ಆಗಿದೆ.

-masthmagaa.com

Contact Us for Advertisement

Leave a Reply