JULY-08: ಇಂದಿನ ಚಿನ್ನ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 27 ರೂಪಾಯಿ ಇಳಿಕೆಯಾಗಿ ₹50,853 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 30 ರುಪಾಯಿ ಇಳಿಕೆಯಾಗಿ ₹46,580 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 454 ರೂಪಾಯಿ ಇಳಿಕೆಯಾಗಿ ₹56,427 ಆಗಿದೆ.

-masthmagaa.com

Contact Us for Advertisement

Leave a Reply