masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂಪಾಯಿ ಕಡಿಮೆಯಾಗಿ ₹58,654 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂಪಾಯಿ ಕಡಿಮೆಯಾಗಿ ₹53,730 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,124 ರೂಪಾಯಿ ಕಡಿಮೆಯಾಗಿ ₹69,009 ಆಗಿದೆ.
-masthmagaa.com
Contact Us for Advertisement