ಜೂನ್ 26: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 331 ರೂಪಾಯಿ ಜಾಸ್ತಿಯಾಗಿ ₹58,726 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಜಾಸ್ತಿಯಾಗಿ ₹53,790 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,088 ರೂಪಾಯಿ ಜಾಸ್ತಿಯಾಗಿ ₹69,392 ಆಗಿದೆ.

-masthmagaa.com

Contact Us for Advertisement

Leave a Reply