ಜೂನ್ 27: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 284 ರೂಪಾಯಿ ಕಡಿಮೆಯಾಗಿ ₹58,442 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂಪಾಯಿ ಕಡಿಮೆಯಾಗಿ ₹53,530 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 131 ರೂಪಾಯಿ ಜಾಸ್ತಿಯಾಗಿ ₹69,523 ಆಗಿದೆ.

-masthmagaa.com

Contact Us for Advertisement

Leave a Reply