ಗಿಲಾನಿ ಶವ ಪೊಲೀಸರು ಕಿತ್ತುಕೊಂಡ್ರು ಎಂದ ಕುಟುಂಬಕ್ಕೆ ಪೊಲೀಸ್ ಉತ್ತರ!

masthmagaa.com:

ಇತ್ತೀಚೆಗೆ ಪ್ರಾಣಬಿಟ್ಟ 92 ವರ್ಷದ ಪ್ರತ್ಯೇಕತವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅಂತ್ಯಸಂಸ್ಕಾರಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ. ಮೃತದೇಹವನ್ನು ಕಿತ್ತುಕೊಂಡು ಹೋಗಿದ್ರು ಅಂತ ಕುಟುಂಬಸ್ಥರು ಆರೋಪಿಸಿದ್ರು. ಇದೀಗ ಜಮ್ಮು ಕಾಶ್ಮೀರ ಪೊಲೀಸರು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಅದ್ರಲ್ಲಿ ಕುಟುಂಬಸ್ಥರು ಎಲ್ಲಾ ರೀತಿಯ ಧಾರ್ಮಿಕ ವಿಧಾನಗಳೊಂದಿಗೆ ತಾವೇ ಅಂತ್ಯಸಂಸ್ಕಾರ ಮಾಡ್ತಿರೋದನ್ನು ನೋಡಬಹುದು.

-masthmagaa.com

Contact Us for Advertisement

Leave a Reply