ಕರ್ನಾಟಕದ ವಕೀಲರಿಗೆ ಕಪ್ಪು ಕೋಟು ಹಾಕದಿರಲು ವಿನಾಯಿತಿ!

masthmagaa.com:

ರಾಜ್ಯದಲ್ಲಿ ಹೀಟ್‌ ವೇವ್ಸ್‌ ಹೆಚ್ಚಾಗಿದ್ದು…ಎಲ್ಲರೂ ಕೂಡ ಲೈಟ್‌ ವೈಟ್‌ ಬಟ್ಟೆಗಳನ್ನೇ ಧರಿಸೋಕೆ ಇಷ್ಟ ಪಡ್ತಾರೆ. ಆದ್ರಿಂದಲೇ ಈ ಸುಡೋ ಬಿಸಿಲಿನಲ್ಲಿ ಸದಾ ಹೆವಿ ಕಪ್ಪು ಕೋಟು ಧರಿಸೋ ವಕೀಲರಿಗೆ ಈ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಸದ್ಯ ವಿನಾಯತಿ ನೀಡಿದೆ. ಇನ್ಮುಂದೆ ವಕೀಲರು ಕಪ್ಪು ಕೋಟಿನ ಬದಲಿಗೆ ಸಾದಾ ಬಿಳಿ ಶರ್ಟ್‌/ ಸಲ್ವಾರ್‌ ಕಮೀಜ್‌ ಅಥ್ವಾ ಯಾವ್ದಾದ್ರೂ ಲೈಟ್‌ ಕಲರ್‌ ಬಟ್ಟೆ ಧರಿಸೋಕೆ ನ್ಯಾಯಲಯದ ರಿಜಿಸ್ಟ್ರಾರ್‌ ಕೆಎಸ್‌ ಭರತ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

-masthmagaa.com

Contact Us for Advertisement

Leave a Reply