ರಾಜ್ಯದಲ್ಲಿ ಇವತ್ತು ಕೊರೋನಾಗೆ 84 ಬಲಿ.. ಜಿಲ್ಲಾವಾರು ಕಂಪ್ಲೀಟ್ ರಿಪೋರ್ಟ್​

masthmagaa.com:

ರಾಜ್ಯದಲ್ಲಿ ಇವತ್ತು 5,532 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819 ಆಗಿದೆ. ಇವತ್ತು 84 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 2,496 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,105 ಜನರಿಗೆ ಸೋಂಕು ತಗುಲಿದ್ದು 21 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59,501 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 1,077 ಆಗಿದೆ.

ರಾಜ್ಯದಲ್ಲಿ ಇವತ್ತು 4,077 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 57,725 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 74,590 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 638 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,105

ಬಳ್ಳಾರಿ – 377

ಕಲಬುರಗಿ – 238

ಮೈಸೂರು – 238

ರಾಯಚೂರು – 212

ಉಡುಪಿ – 182

ಧಾರವಾಡ – 181

ದಾವಣಗೆರೆ – 178

ಬೆಳಗಾವಿ – 172

ದಕ್ಷಿಣ ಕನ್ನಡ – 163

ಹಾವೇರಿ – 146

ಹಾಸನ – 142

ಬೀದರ್ – 135

ಬಾಗಲಕೋಟೆ – 131

ವಿಜಯಪುರ – 113

ಶಿವಮೊಗ್ಗ – 99

ಮಂಡ್ಯ – 97

ಗದಗ – 88

ಕೊಪ್ಪಳ – 87

ರಾಮನಗರ – 71

ಚಿಕ್ಕಬಳ್ಳಾಪುರ – 55

ಕೋಲಾರ – 51

ಚಿತ್ರದುರ್ಗ – 46

ಚಿಕ್ಕಮಗಳೂರು – 40

ಯಾದಗಿರಿ – 39

ಬೆಂಗಳೂರು ಗ್ರಾಮಾಂತರ – 38

ತುಮಕೂರು – 35

ಚಾಮರಾಜನಗರ – 31

ಉತರ ಕನ್ನಡ – 26

ಕೊಡಗು – 16

 

ಇವತ್ತು ಮೃತಪಟ್ಟವರು:

ಬೆಂಗಳೂರು – 21

ಮೈಸೂರು – 10

ದಕ್ಷಿಣ ಕನ್ನಡ – 10

ಧಾರವಾಡ – 8

ಕಲಬುರಗಿ – 6

ಶಿವಮೊಗ್ಗ – 4

ಗದಗ – 3

ಮಂಡ್ಯ – 3

ದಾವಣಗೆರೆ – 3

ಬಳ್ಳಾರಿ – 2

ರಾಯಚೂರು – 2

ಹಾಸನ – 2

ಬಾಗಲಕೋಟೆ – 2

ಚಾಮರಾಜನಗರ – 2

ಕೊಪ್ಪಳ – 2

ಚಿಕ್ಕಮಗಳೂರು – 1

ಚಿಕ್ಕಬಳ್ಳಾಪುರ – 1

ವಿಜಯಪುರ -1

ಬೆಳಗಾವಿ – 1

-masthmagaa.com

Contact Us for Advertisement

Leave a Reply