ಬೃಹತ್ ವೆಚ್ಚದ BBMP ಬಜೆಟ್ ಮಂಡಿಸಿದ ಪಾಲಿಕೆ ವಿಶೇಷ ಆಯುಕ್ತ!

masthmagaa.com:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2024-25ನೇ ವರ್ಷದ ಬಜೆಟ್‌ ಮಂಡನೆಯಾಗಿದೆ. BBMPಯ ತೆರಿಗೆ ಆದಾಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಸೇರಿದಂತೆ ಒಟ್ಟು 12,36,950 ಕೋಟಿ ರೂಪಾಯಿ ಮೌಲ್ಯದ ಬಜೆಟನ್ನ BBMP ವಿಶೇಷ ಆಯುಕ್ತ ಶಿವಾನಂದ ಕಲಗೇರಿ ಮಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply