ಮಂಗನ ಖಾಯಿಲೆಗೆ ಒಟ್ಟು ನಾಲ್ಕು ಬಲಿ! 103 ಸಕ್ರಿಯ ಪ್ರಕರಣಗಳು!

masthmagaa.com:

ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ಅಥ್ವಾ ಮಂಗನ ಖಾಯಿಲೆಗೆ ಇದೀಗ ಮತ್ತೊಬ್ಬರು ಬಲಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ವೃದ್ಧೆಯೊಬ್ರು ಈ ಖಾಯಿಲೆಗೆ ಬಲಿಯಾಗಿದ್ದಾರೆ. ಆ ಮೂಲಕ KFDಗೆ ಬಲಿಯಾದೋರ ಸಂಖ್ಯೆ 4ಕ್ಕೆ ಏರಿದೆ. ಅಲ್ಲದೆ 103 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇನ್ನು ಈ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡೋಲ್ಲ. ಉಣ್ಣೆಯಂತ ಸೋಂಕಿತ ಕೀಟಗಳು ಕಚ್ಚೋದ್ರಿಂದ ಈ ಖಾಯಿಲೆ ಹರಡುತ್ತೆ.

-masthmagaa.com

Contact Us for Advertisement

Leave a Reply