ಯತ್ನಾಳ್‌ರ 40 ಸಾವಿರ ಕೋಟಿ ಆರೋಪಕ್ಕೆ ಬಿಜೆಪಿ ಪರ ಕುಮಾರಣ್ಣ ಸಮರ್ಥನೆ!

masthmagaa.com:

ಕೋವಿಡ್‌ ಸಮಯದಲ್ಲಿ ಅಂದಿನ ಸಿಎಂ ಬಿ.ಎಸ್.ವೈ 40 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಯತ್ನಾಳ್‌ ಆರೋಪ ಮಾಡಿದ್ರು. ಯತ್ನಾಳ್‌ ಆರೋಪವನ್ನ ಖುದ್ದು ಬಿಜೆಪಿಗರೇ ಗಟ್ಟಿಯಾಗಿ ಖಂಡಿಸ್ತಾ ಇಲ್ಲ ಆದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಬಿಎಸ್‌ವೈ ಅವ್ರನ್ನ ಡಿಫೆಂಡ್‌ ಮಾಡ್ಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತಾಡಿರೋ ಅವ್ರು, ಪಾಪ ಯತ್ನಾಳ್‌ ಏನೋ ಭಿನ್ನಾಭಿಪ್ರಾಯದಿಂದ 40 ಸಾವಿರ ಕೋಟಿ ಅಂತ ಹೇಳಿದ್ದಾರೆ. ಅದನ್ನೆಲ್ಲ ನಂಬೊಕಾಯ್ತದಾ? 2-3 ಸಾವಿರವೊ ಹೇಳಲಿ. ಆದ್ರೆ 40 ಸಾವಿರ ಕೋಟಿ ಎಲ್ಲ ಸುಳ್ಳು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply