ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡಿನ ಚಕಮಕಿ!

masthmagaa.com:

ಇತ್ತೀಚೆಗಷ್ಟೇ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿತ್ತು. ಇದೇ ಟೈಮಲ್ಲಿ ಇಂದು ಬೆಳಗಿನ ಜಾವ ಮುಂಬೈನ ಬಾಂದ್ರಾದಲ್ಲಿರೋ ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡಿನ ಚಕಮಕಿ ನಡೆದಿದೆ. ಬೈಕ್‌ ಏರಿ ಬಂದ ದುಷ್ಕರ್ಮಿಗಳಿಬ್ರು ಏಕಾಏಕಿ ಗುಂಡು ಹಾರಿಸಿದ್ದಾರೆ. ಆದ್ರೆ ಈ ವೇಳೆ ಸಲ್ಮಾನ್‌ ಖಾನ್‌ ಅವ್ರಿಗಾಗ್ಲೀ ಅಥ್ವಾ ಮತ್ಯಾರಿಗೂ ಹಾನಿಯಾಗಿಲ್ಲ. ಮುಂಬೈ ಪೊಲೀಸ್‌ ಈ ಬಗ್ಗೆ FIR ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply