ತೆಲಂಗಾಣದಲ್ಲಿ BRS-BSP ದೋಸ್ತಿ: ಬಿಜೆಪಿಗೆ ಬಿಗ್‌ ಶಾಕ್!

masthmagaa.com:

ಮುಂಬರೋ ಲೋಕಸಭೆ ಚುನಾವಣೆಗೆ ತೆಲಂಗಾಣದಲ್ಲಿ BRS ಹಾಗೂ BSP ಪಕ್ಷಗಳು ಮೈತ್ರಿ ಮಾಡ್ಕೊಂಡಿವೆ. ಹೀಗಂತ ಖುದ್ದು BRS ಪಕ್ಷದ ಮುಖ್ಯಸ್ಥ, ತೆಲಂಗಾಣ ಮಾಜಿ ಸಿಎಂ K ಚಂದ್ರ ಶೇಖರ್‌ ರಾವ್ ಹೇಳಿದ್ದಾರೆ. ಈ ಮೂಲಕ ತೆಲಂಗಾಣದಲ್ಲಿ ಬಿಜೆಪಿ ಜೊತೆಗೆ BRS ಮೈತ್ರಿ ಮಾಡ್ಕೊಳ್ಳಲ್ಲ ಅನ್ನೊದು ಕನ್ಫರ್ಮ್ ಆಗಿದೆ. ಒಟ್ಟು 17 ಲೋಕಸಭಾ ಕ್ಷೇತ್ರಗಳನ್ನ ಹೊಂದಿರೋ ತೆಲಂಗಾಣದಲ್ಲಿ 15 ಕ್ಷೇತ್ರಗಳಲ್ಲಿ BRS ಸ್ಪರ್ಧೆ ಮಾಡಲಿದೆ. ಹಾಗೂ ಇನ್ನುಳಿದ ಎರಡು ಅಂದ್ರೆ ನಾಗರಕರ್ನೂಲ್‌(SC ಮೀಸಲು) ಹಾಗೂ ಹೈದ್ರಾಬಾದ್‌ ಕ್ಷೇತ್ರಗಳನ್ನ BSPಗೆ ಬಿಟ್ಟು ಕೊಡೊದಾಗಿ KCR ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply