RVLNಗೆ ಮಧ್ಯಪ್ರದೇಶ ಮೆಟ್ರೋದಿಂದ ಭಾರಿ ಅರ್ಡರ್!

masthmagaa.com:

ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ ಅಥವಾ RVNLಗೆ ಮಧ್ಯ ಪ್ರದೇಶ್‌ ಮೆಟ್ರೋ ರೈಲ್‌ ಕಾರ್ಪೊರೇಷನ್‌ ₹543 ಕೋಟಿ ವೆಚ್ಚದ ಆರ್ಡರ್‌ ನೀಡಿದೆ. ಇದ್ರಿಂದ ರೈಲ್ವೇ ಸೇತುವೆ, 5 ಮೆಟ್ರೋ ಸ್ಟೇಷನ್‌ಗಳು ಹಾಗೂ ರ‍್ಯಾಂಪ್‌ಗಳನ್ನ ತಯಾರಿಸಲಾಗುತ್ತೆ.

-masthmagaa.com

Contact Us for Advertisement

Leave a Reply