ಭಾರತದಲ್ಲಿ ಮೂರನೇ ಅಲೆ! ಬಂತು ಹೊಸ ರಿಪೋರ್ಟ್​

masthmagaa.com:

ಕೊರೋನಾ ವೈರಸ್​ನ ಮೂರನೇ ಅಲೆಗೆ ನಮ್ಮ ದೇಶ ರೆಡಿಯಾಗ್ತಿರುವಾಗಲೇ ಮೂರನೇ ಅಲೆ ಹೇಗಿರುತ್ತೆ ಅನ್ನೋ ಕುರಿತು ಎಸ್​ಬಿಐ ಒಂದು ರಿಪೋರ್ಟ್ ಬಿಡುಗಡೆ ಮಾಡಿದೆ. ಇದರ ಪ್ರಕಾರ ಕೊರೋನಾದ ಮೂರನೇ ಅಲೆಯು ಎರಡನೇ ಅಲೆಗಿಂತ ಭಿನ್ನವಾಗಿರಲ್ಲ. ಅದರಷ್ಟೇ ಗಂಭೀರವಾಗಿರುತ್ತೆ ಅಂತ ಹೇಳಲಾಗಿದೆ. ಆದ್ರೆ ಮೂರನೇ ಅಲೆಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಿಕೊಂಡ್ರೆ ಸಾವಿನ ಪ್ರಮಾಣ ಕಮ್ಮಿಯಾಗಬಹುದು ಅಂತ ಎಸ್​ಬಿಐ ಎಕೋವ್ರ್ಯಾಪ್​ ರಿಪೋರ್ಟ್​ ಅಂದಾಜಿಸಿದೆ. ಬೇರೆ ಬೇರೆ ದೇಶಗಳಲ್ಲಿ ಎದ್ದ ಮೂರನೇ ಅಲೆಯ ಅನುಭವದ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ. ಟಾಪ್​ ಕಂಟ್ರೀಸ್​ನಲ್ಲಿ ಮೂರನೇ ಅಲೆಯ ಅವಧಿ 98 ದಿನ ಇರುತ್ತೆ ಅಂತಾನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply