ಕಾಶ್ಮೀರದಲ್ಲಿ ಭೂಮಿ ಖರೀದಿಸಿದ ಮೊದಲ ರಾಜ್ಯ ಮಹಾರಾಷ್ಟ್ರ!

masthmagaa.com:

ಆರ್ಟಿಕಲ್‌ 370 ರದ್ದು ಮಾಡಿದ ನಂತ್ರ ಜಮ್ಮು & ಕಾಶ್ಮೀರ ಅಭಿವೃದ್ಧಿ ಕಾರ್ಯಗಳತ್ತ ಮುಖ ಮಾಡ್ತಿದೆ. ಇದೀಗ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಒದಗಿಸಲು ಮಹಾರಾಷ್ಟ್ರ ಮುಂದಾಗಿದೆ. ಅದಕ್ಕಾಗಿ ಕಾಶ್ಮೀರದಲ್ಲಿ ಭೂಮಿಯನ್ನ ಖರೀದಿಸಿದೆ. ಈ ಮೂಲಕ ಮೊತ್ತಮೊದಲ ಬಾರಿಗೆ ಜಮ್ಮು & ಕಾಶ್ಮೀರದಲ್ಲಿ ಭೂಮಿ ಖರೀದಿಸಿರೋ ಹೆಗ್ಗಳಿಕೆ ಮಹರಾಷ್ಟ್ರದ ಪಾಲಾಗಿದೆ.

-masthmagaa.com

Contact Us for Advertisement

Leave a Reply