UPSC ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮನೋಜ್‌ ಸೋನಿ!

masthmagaa.com:

ಕೇಂದ್ರ ಲೋಕಸೇವಾ ನಾಗರಿಕ ಆಯೋಗ (UPSC) ಅಧ್ಯಕ್ಷರಾಗಿ ಖ್ಯಾತ ಶಿಕ್ಷಣ ತಜ್ಞ ಮನೋಜ್‌ ಸೋನಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2017ರ ಜೂನ್‌ 28ರಂದು ಆಯೋಗಕ್ಕೆ ಸದಸ್ಯರ ನೇಮಕಗೊಂಡಿರುವ ಸೋನಿ, 2022ರ ಏಪ್ರಿಲ್‌ನಿಂದಲೇ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

-masthmagaa.com

Contact Us for Advertisement

Leave a Reply