ಮಾರ್ಚ್ 06: ಇಂದಿನ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸೂಚ್ಯಂಕ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 408 ಅಂಕ ಏರಿಕೆ ಕಂಡು 74,085 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 117 ಅಂಕ ಏರಿಕೆ ಕಂಡು 22,474 ಆಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 07 ಪೈಸೆ ಏರಿಕೆ ಕಂಡು 82.83 ಆಗಿದೆ. (82 ರೂಪಾಯಿ 83 ಪೈಸೆ).

-masthmagaa.com

Contact Us for Advertisement

Leave a Reply