ಮಾರ್ಚ್ 11: ಇಂದಿನ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸೂಚ್ಯಂಕ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 616 ಅಂಕ ಇಳಿಕೆ ಕಂಡು 73,502 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 160 ಅಂಕ ಇಳಿಕೆ ಕಂಡು 22,332 ಆಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 08 ಪೈಸೆ ಇಳಿಕೆ ಕಂಡು 82.75 ಆಗಿದೆ. (82 ರೂಪಾಯಿ 75 ಪೈಸೆ).

-masthmagaa.com

Contact Us for Advertisement

Leave a Reply