ಮಾರ್ಚ್ 12: ಇಂದಿನ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಸೂಚ್ಯಂಕ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 165 ಅಂಕ ಏರಿಕೆ ಕಂಡು 73,668 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 03 ಅಂಕ ಏರಿಕೆ ಕಂಡು 22,336 ಆಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 02 ಪೈಸೆ ಇಳಿಕೆ ಕಂಡು 82.77 ಆಗಿದೆ. (82 ರೂಪಾಯಿ 77 ಪೈಸೆ).

-masthmagaa.com

Contact Us for Advertisement

Leave a Reply