ಮಾರ್ಚ್ 18: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 53 ರೂಪಾಯಿ ಜಾಸ್ತಿಯಾಗಿ ₹65,612 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಜಾಸ್ತಿಯಾಗಿ ₹60,100 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 54 ರೂಪಾಯಿ ಕಡಿಮೆಯಾಗಿ ₹74,156 ಆಗಿದೆ.

-masthmagaa.com

Contact Us for Advertisement

Leave a Reply