masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,225 ರೂಪಾಯಿ ಜಾಸ್ತಿಯಾಗಿ ₹66,914 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,120 ರೂಪಾಯಿ ಜಾಸ್ತಿಯಾಗಿ ₹61,290 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,159 ರೂಪಾಯಿ ಜಾಸ್ತಿಯಾಗಿ ₹75,045 ಆಗಿದೆ.
-masthmagaa.com
Contact Us for Advertisement