ರಷ್ಯಾದಿಂದ ಭಾರತಕ್ಕೆ ತೆರಳ್ತಿದ್ದ ಆಯಿಲ್‌ ಟ್ಯಾಂಕರ್‌ ಮೇಲೆ ಹೌತಿಗಳ ದಾಳಿ!

masthmagaa.com:

ಕೆಂಪು ಸಮುದ್ರದಲ್ಲಿ ಹೌತಿಗಳು ವ್ಯಾಪಾರಿ ಹಡಗುಗಳ ಮೇಲೆ ಅಟ್ಯಾಕ್‌ ಮಾಡೊದನ್ನ ಕಂಟಿನ್ಯೂ ಮಾಡಿದ್ದಾರೆ. ಇದೀಗ ರಷ್ಯಾದಿಂದ ಭಾರತಕ್ಕೆ ತೆರಳ್ತಿದ್ದ ಆಯಿಲ್‌ ಟ್ಯಾಂಕರ್‌ವೊಂದರ ಮೇಲೆ ನಾವು ಮಿಸೈಲ್‌ ದಾಳಿ ಮಾಡಿದ್ದೇವೆ ಅಂತ ಖುದ್ದು ಯೆಮೆನ್‌ನ ಹೌತಿಗಳೇ ಹೇಳಿದ್ದಾರೆ. ದಾಳಿ ವೇಳೆ ಆಯಿಲ್‌ ಟ್ಯಾಂಕರ್‌ಗೆ ಸಲ್ಪ ಹಾನಿಯಾಗಿದ್ದು, ಇದು ರಷ್ಯಾಗೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿಸಿಕೊಂಡಿತ್ತು ಅಂತ ಹೌತಿಗಳೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply