ಎಲೆಕ್ಷನ್‌ ಹೊತ್ತಲ್ಲೆ ಮೋದಿಗೆ ಅಡ್ವಾನ್ಸ್‌ ಇನ್ವಿಟೇಷನ್‌ ನೀಡಿದ ಮೆಲೋನಿ!

masthamagaa.com:

ಸದ್ಯ ಭಾರತದಲ್ಲಿ ಲೋಕಸಭೆ ಚುನಾವಣೆ ನಡಿತಿದ್ರೆ, ಅತ್ತ ಇಟಲಿಯಲ್ಲಿ ಜೂನ್‌ನಲ್ಲಿ ನಡಿಯೋ G-7 ಶೃಂಗಸಭೆಗೆ ಪ್ರಧಾನಿ ಮೋದಿ ಅವ್ರಿಗೆ ಆಹ್ವಾನ ಬಂದಿದೆ. ಹೌದು…ಪ್ರಧಾನಿ ಮೋದಿ ಅವ್ರ ಕ್ಲೋಸ್‌ಫ್ರೆಂಡ್‌, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವ್ರು ಈ ಆಹ್ವಾನ ನೀಡೊ ಮೂಲಕ ಭಾರತ ಮುಂದಿನ ಪ್ರಧಾನಿ ಮೋದಿ ಅವ್ರೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಇನ್ನು ಆಹ್ವಾನ ನೀಡಿದಕ್ಕೆ ಮೆಲೋನಿ ಅವ್ರಿಗೆ ಧನ್ಯವಾದ ತಿಳಿಸಿರೊ ಮೋದಿ, ಈ ವೇಳೆ ಉಭಯ ದೇಶಗಳ ನಡುವಿನ ಸ್ಟ್ರಾಟರ್ಜಿಕ್‌ ಪಾಟರ್ನ್‌ಶಿಪ್‌ನ್ನ ಇನ್ನಷ್ಟು ವೃದ್ದಿಸೊ ಬಗ್ಗೆ ಮೆಲೋನಿ ಜೊತೆ ಡಿಸ್ಕಸ್‌ ಮಾಡಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply