ಮಾರ್ಚ್ 22: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 646 ರೂಪಾಯಿ ಕಡಿಮೆಯಾಗಿ ₹66,268 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 590 ರೂಪಾಯಿ ಕಡಿಮೆಯಾಗಿ ₹60,700 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 993 ರೂಪಾಯಿ ಕಡಿಮೆಯಾಗಿ ₹74,052 ಆಗಿದೆ.

-masthmagaa.com

Contact Us for Advertisement

Leave a Reply