ಮಾರ್ಚ್ 26: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 448 ರೂಪಾಯಿ ಜಾಸ್ತಿಯಾಗಿ ₹66,716 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 410 ರೂಪಾಯಿ ಜಾಸ್ತಿಯಾಗಿ ₹61,110 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 227 ರೂಪಾಯಿ ಜಾಸ್ತಿಯಾಗಿ ₹74,279 ಆಗಿದೆ.

-masthmagaa.com

Contact Us for Advertisement

Leave a Reply